Indian Railways Rac: ಇನ್ಮುಂದೆ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ ಎನ್ನುವ ರಗಳೆ ಇಲ್ಲ; ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್, 43 ವರ್ಷಗಳ ಹಳೆಯ ವ್ಯವಸ್ಥೆಗೆ ಗುಡ್ಬೈ. Indian Railways Rac: No More Sharing Berths Indian Railways May Scrap 43-Year-Old System Major Relief Passengers. ಭಾರತೀಯ ರೈಲ್ವೆಯು ರೈಲ್ವೆ ಟಿಕೆಟ್ ಬುಕ್ಕಿಂಗ್ ಹಾಗೂ ಸೀಟಿನ ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಈ ನಿಯಮದ ಪ್ರಕಾರ, ಇನ್ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವವರು ಸ್ಪಲ್ಪ ಅಡ್ಜೆಸ್ಟ್& zwnj ಮಾಡಿಕೊಂಡು ಪ್ರಯಾಣ ಮಾಡುವ ಅವಶ್ಯಕತೆ ಇಲ್ಲ. ಭಾರತೀಯ ರೈಲ್ವೆ ರಿಸರ್ವೇಶನ್ ಅಗೇನ್ಸ್ಟ್ ಕ್ಯಾನ್ಸಲೇಷನ್ (RAC) ಸೌಲಭ್ಯವನ್ನು ರದ್ದುಗೊಳಿಸಲು ಮುಂದಾಗಿದೆ.