Vantara Airlifts: ಹುಟ್ಟಿದ ದಿನವೇ ಮೂಳೆ ಮುರಿತಕ್ಕೊಳಗಾದ ಅಸ್ಸಾಂನ 7 ವಾರಗಳ ಪುಟ್ಟ ಆನೆ ಮರಿ 'ರಾಜ'ನಿಗೆ ಚಿಕಿತ್ಸೆ ನೀಡಲು ಅನಂತ್ ಅಂಬಾನಿ ನೇತೃತ್ವದ 'ವಂತಾರ' ವಿಶೇಷ ವಿಮಾನದ ಮೂಲಕ ಜಾಮ್ನಗರಕ್ಕೆ ಏರ್ಲಿಫ್ಟ್ ಮಾಡಿದೆ. Anant Ambani's Vantara has airlifted Raja, a 7-week-old Asian elephant calf with a fractured femur, from Assam to its Jamnagar hospital for advanced ICU treatment.