ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರದ ಎಲಿಮಿನೇಷನ್ ಭಾರೀ ಕುತೂಹಲ ಮೂಡಿಸಿದೆ. ಧನುಷ್, ಜಗದೀಶ, ಕಿರಣ್, ಸೌಂದರ್ಯ, ತಾಂಡವ್ ಹಾಗೂ ಯಶಸ್ ನಾಮಿನೇಟ್ ಆಗಿದ್ದಾರೆ. ವೋಟಿಂಗ್ ಲೈನ್ಗಳು ತೆರೆದಿದ್ದು, ಈ ಆರು ಸ್ಪರ್ಧಿಗಳ ಪೈಕಿ ವೀಕೆಂಡ್ನಲ್ಲಿ ಮನೆಯಿಂದ ಹೊರಹೋಗುವ ಆ ಒಬ್ಬರು ಯಾರು ಎಂಬ ಚರ್ಚೆ ಜೋರಾಗಿದೆ. ಬಿಗ್ ಬಾಸ್ ನಾಮಿನೇಷನ್ ಚಟುವಟಿಕೆ ಬಳಿಕೆ ತ್ರಿವಿಕ್ರಂ, ಅನುಷಾ, ಧನರಾಜ್, ಜಗದೀಶ್, ಐಶ್ವರ್ಯಾ, ಮಾನಸಾ ಹಾಗೂ ರಂಜಿತ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು.