Marriage Proposal Rejection: ಮದುವೆ ಬೇಡವೆಂದ ಯುವಕ, ಯುವತಿ; ಇಬ್ಬರೂ ಕೊಟ್ಟ ಕಾರಣ ಕೇಳಿ ನೆಟ್ಟಿಗರು ಶಾಕ್! ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್!. Marriage Proposal Rejection: Man and Woman Turn Down Matches; Their Reasons Leave Netizens Stunned. ಇತ್ತೀಚಿನ ದಿನಗಳಲ್ಲಿ ಮದುವೆ ಆಗುವುದಕ್ಕೆ ಮುಂಚೆ ಯಾವ ರೀತಿಯ ಹುಡುಗ ಬೇಕು ಯಾವ ರೀತಿಯ ಹುಡುಗಿ ಬೇಕು (ವಧು -ವರ) ಎಂದು ಯುವ ಸಮೂಹ ನೀಡುತ್ತಿರುವ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.ಇದೀಗ ಯುವಕ ಯುವತಿ ತಮ್ಮ ಮದುವೆಯನ್ನು ಯಾವ ಕಾರಣಕ್ಕೆ ಕ್ಯಾನ್ಸಲ್ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್& zwnj ಮಾಡಿದ್ದು, ಇದು ಭಾರೀ ವೈರಲ್ ಆಗಿದೆ.