IIT Patna Graduate: ಸೆರೆಬ್ರಲ್ ಪಾಲ್ಸಿ ಎಂಬ ದೈಹಿಕ ಸವಾಲನ್ನು ಮೆಟ್ಟಿ ನಿಂತ ಉತ್ತರ ಪ್ರದೇಶದ ಐಐಟಿ ಪದವೀಧರ ಮಾನವೇಂದ್ರ ಸಿಂಗ್, ಕೇವಲ 24ನೇ ವಯಸ್ಸಿನಲ್ಲಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಇಎಸ್ಇ ಪರೀಕ್ಷೆ ಪಾಸ್ ಮಾಡಿ 112ನೇ ರ್ಯಾಂಕ್ ಗಳಿಸಿದ್ದಾರೆ. Defying cerebral palsy, 24-year-old IIT Patna graduate Manvendra Singh cleared the UPSC Engineering Services Examination 2025 in his very first attempt, securing All India Rank 11.