Andhra Pradesh vs Tamil Nadu Industrial War: ಆಂಧ್ರ ಪ್ರದೇಶ Vs ತಮಿಳುನಾಡು ಇಂಡಸ್ಟ್ರಿವಾರ್ಗೆ ತುಪ್ಪ ಸುರಿದ ಐಟಿ ಸಚಿವ ನಾರಾ ಲೋಕೇಶ್! ಮಾಡಿದ್ದಾರೆ. ಇದು ವೈರಲ್ ಆಗುತ್ತಿದೆ. Andhra Pradesh vs Tamil Nadu Industrial War: IT Minister Nara Lokesh Fuels the Rivalry. ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ನಡುವೆ ಇಂಡಸ್ಟ್ರಿಯಲ್ ವಾರ್ ಶುರುವಾಗಿದೆ. ತಮಿಳುನಾಡಿನಲ್ಲಿ ಹೂಡಿಕೆ ಮಾಡಬೇಕಾದ ಕಂಪನಿಗಳ ಪ್ರಮುಖ ಡೇಟಾವನ್ನು ಆಂಧ್ರಪ್ರದೇಶಕ್ಕೆ ಲೀಕ್ ಮಾಡಲಾಗಿದೆ. ಈ ವಿಚಾರವಾಗಿ ತಮಿಳುನಾಡು ಸರ್ಕಾರವು ತನಿಖೆಗೆ ಆದೇಶ ಮಾಡಿದೆ.ಈ ವಿಚಾರವು ತಮಿಳುನಾಡು Vs ಆಂಧ್ರಪ್ರದೇಶದ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.