ಮೇಷ: ಧಾರ್ವಿುಕ ಕ್ಷೇತ್ರದ ಪ್ರಮುಖರಿಗೆ ಒತ್ತಡ. ಉದ್ಯೋಗಸ್ಥ ಮಹಿಳೆಯರು ಕಾರ್ಯನಿಮಿತ್ತ ವಿದೇಶಕ್ಕೆ ಪಯಣಿಸುವ ಸಾಧ್ಯತೆ. ಶುಭಸಂಖ್ಯೆ: 9ವೃಷಭ: ಹೊಸ ಹೂಡಿಕೆದಾರರಿಂದ ಆರ್ಥಿಕ ಸ್ಥಿರತೆ. ಹಿತಶತ್ರ. ಶುಭಸಂಖ್ಯೆ: 6ಮಿಥುನ: ಐಟಿ ಕ್ಷೇತ್ರದ ಉದ್ಯಮಿಗಳಿಗೆ ಒತ್ತಡ. ಉನ್ನತ ಹುದ್ದೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ. ಶುಭಸಂಖ್ಯೆ: 8ಸಿಂಹ: ಕಚೇರಿ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಶುಭಸಂಖ್ಯೆ: 8ತುಲಾ: ಸಾಲ ತೀರಿಸಲು ಹಣದ ಅನುಕೂಲ. ಶುಭಸಂಖ್ಯೆ:3ಕುಂಭ: ಕುಟುಂಬದ ಆಸ್ತಿಯ ವಿಚಾರವು ರ್ತಾಕ ಅಂತ್ಯ ಕಾಣಲಿದೆ.