ಕಿಬ್ಳಿ ಪ್ರಸನ್ನಕುಮಾರ್ ಜಯಪುರಪ್ರಸಕ್ತ ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚುತ್ತಿವೆ. ಅಧಿಕಾರ, ಹಣವುಳ್ಳವರು ಖಾಸಗಿ ಶಾಲೆಗಳನ್ನು ತೆರೆದು ಶಿಕ್ಷಣ ಕ್ಷೇತ್ರವನ್ನು ಹಣ ಗಳಿಕೆಯ ಮೂಲವಾಗಿ. ಇಂಥ ಸ್ಥಿತಿಯಲ್ಲಿ ವೈದ್ಯರೊಬ್ಬರು ದುಡಿದ ಹಣವನ್ನು ಸರ್ಕಾರಿ ಶಾಲೆಗಳಿಗೆ ವಿನಿಯೋಗಿಸಿ ಶಿಕ್ಷಣ ಸೇವೆಯನ್ನೂ ಮಾಡುತ್ತಿದ್ದಾರೆ.ಹೌದು, ಸೇವೆ ಎಂಬುದು ಕೇವಲ ಮಾತಿನಲ್ಲಿರದೆ, ಕೃತಿಯಲ್ಲಿ ಫಲಿಸಬೇಕು ಎಂಬುದನ್ನು ಈ ವೈದ್ಯರು ಸಾಧಿಸಿ ತೋರಿಸುತ್ತಿದ್ದಾರೆ. ಸಂಪಾದಿಸಿದ ಹಣದಲ್ಲಿ ಒಂದಷ್ಟು ಭಾಗವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸುವ ಮನೋಭಾವ ಬೆಳೆಸಿಕೊಂಡವರು ಜಯಪುರದ ಡಾ. 1988ರಲ್ಲಿ ಜಯಪುರದಲ್ಲಿ ವೈದ್ಯಕೀಯ ಸೇವೆ ಆರಂಭಿಸಿದ ಅವರು, 38 ವರ್ಷಗಳಿಂದ ಆರೋಗ್ಯದ ಜತೆಗೆ ಶಿಕ್ಷಣ ಕ್ಷೇತ್ರಕ್ಕೂ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ.ಡಾ.