ಮುಂಬೈ: ಬಾಲಿವುಡ್ನ ಅತ್ಯಂತ ಚರ್ಚಿತ ಮತ್ತು ವಿವಾದಿತ ಪ್ರೇಮಕಥೆಗಳಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ನಡುವಿನ ಸಂಬಂಧವೂ ಒಂದು. ಇವರಿಬ್ಬರು ದೂರವಾಗಿ ಎರಡು ದಶಕಗಳೇ ಕಳೆದಿದ್ದರೂ, ಆ ಕಾಲದ. ಇವರಿಬ್ಬರು ದೂರವಾಗಿ ಎರಡು ದಶಕಗಳೇ ಕಳೆದಿದ್ದರೂ, ಆ ಕಾಲದ ಕಹಿ ಘಟನೆಗಳು ಒಂದೊಂದಾಗಿ ಈಗಲೂ ಸದ್ದು ಮಾಡುತ್ತಲೇ ಇರುತ್ತವೆ. ಇದೀಗ, 2002ರ ಸಮಯದಲ್ಲಿ ಐಶ್ವರ್ಯಾ ರೈ ಅವರ ಅಂಗರಕ್ಷಕರಾಗಿ ಕೆಲಸ ಮಾಡಿದ್ದ ಕೇತನ್ ಕರಂಡೆ, ಸಲ್ಮಾನ್ ಖಾನ್ ಭಯದಿಂದ ಐಶ್ವರ್ಯಾಗೆ ರಕ್ಷಣೆ ನೀಡಲು ತಮ್ಮನ್ನು ಹೇಗೆ ನೇಮಿಸಲಾಗಿತ್ತು ಎಂಬ ರೋಚಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.ಸಲ್ಮಾನ್ನಿಂದ ರಕ್ಷಿಸಲು 7 ದಿನಗಳ ಸ್ಪೆಷಲ್ ಡ್ಯೂಟಿ!