Ajitesh Yadav: ಗುಜರಿ ವಸ್ತುಗಳನ್ನು ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದ ಅಜಿತೇಶ್ ಯಾದವ್ ಅವರು ಬಡ ಮಕ್ಕಳ ಶಾಲಾ ಶುಲ್ಕ, ಪುಸ್ತಕ ಹಾಗೂ ಸಮವಸ್ತ್ರಕ್ಕೆ ನೆರವಾಗುತ್ತಿದ್ದರು ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. A viral social media post about Ajitesh Yadav, reportedly a scrap collector who helped underprivileged children with school fees, books and uniforms, has sparked emotional reactions.