ಕಾಸರಗೋಡು: ಮನೆಯೊಳಗೆ ಎಂಡಿಎಂಎ ದಾಸ್ತಾನಿರಿಸಿದ್ದ ಮಧೂರು ನಿವಾಸಿ ಯೂಟ್ಯೂಬರ್ ಒಬ್ಬನನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ‘ಡ್ಯಾನಿಷ್’ ತಂಡ ಹಾಗೂ ಆದೂರು ಪೊಲೀಸರು ಬಂಧಿ. ಶುಕ್ರವಾರ ರಾತ್ರಿ ದೊರೆತ ಖಚಿತ ಸುಳಿವಿನ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯ ಮನೆಯಿಂದ 3.61 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ರೈಲಿನಲ್ಲಿ ಮೊಬೈಲ್ ಕದ್ದ ಆರೋಪಿ ಸೆರೆ ಕಾಸರಗೋಡು: ರೈಲಿನಲ್ಲಿ ಪ್ರಯಾಣಿಕನ ಮೊಬೈಲ್ ಕಳವುಗೈದು ಪರಾರಿಯಾಗಿದ್ದ ಬಿಹಾರದ ಬಸ್ಗಢ ನಿವಾಸಿ ಚಂದ್ರಕುವಾರ್ (19) ಎಂಬಾತನನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ಅಂಗಾಡಿಪುರಂ ನಿವಾಸಿ ಅಬ್ದುಲ್ ಮಜೀದ್ ಅವರ 30 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಆ.