R Ashwin: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಿಂದ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವ ಟೀಮ್ ಇಂಡಿಯಾ ನಿರ್ಧಾರಕ್ಕೆ ಆರ್. ಅಶ್ವಿನ್ ಕಿಡಿಕಾರಿದ್ದಾರೆ. India Former spinner R Ashwin has strongly criticized team management for dropping Mohammed Siraj from first Test against New Zealand. . R Ashwin: ಆರ್& zwnj ಸಿಬಿ ಮಾಜಿ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ನ್ಯೂಜಿಲೆಂಡ್& zwnj ವಿರುದ್ಧದ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಪ್ಲೇಯಿಂಗ್ 11ನಿಂದ ಹೊರಗಿಡಲಾಗಿದೆ. ಈ ಕುರಿತು ಹಲವು ದಿಗ್ಗಜರು ಪ್ರತಿಕ್ರಿಯಿಸಿ ಮ್ಯಾನೇಜ್& zwnj ಮೆಂಟ್ ನಡೆಗೆ ಆಕ್ರೋಶ ಹೊರಹಾಕಿದ್ದರು.