Kerala Startup: ತೆಂಗಿನ ಮರ ಹತ್ತುವ ಕಾರ್ಮಿಕರ ಕೊರತೆ ನೀಗಿಸಲು ಕೇರಳದ ಕೋಝಿಕ್ಕೋಡ್ ಯುವಕರು 'ಕೊಕೊಬೋಟ್' ರೋಬೋಟ್ ಆವಿಷ್ಕರಿಸಿದ್ದಾರೆ. 1 ನಿಮಿಷದಲ್ಲಿ 20 ಮೀಟರ್ ಮರ ಏರಿ ತೆಂಗಿನಕಾಯಿ ಕೀಳುವ ಈ ಯಂತ್ರದ ವಿಡಿಯೋ ವೈರಲ್ ಆಗಿದೆ. Kozhikode-based startup AlterSage has developed Cocobot, a robot that climbs 20-metre coconut trees in a minute to harvest coconuts, addressing the shortage of skilled climbers.