Nishita: 57 ಸಾವಿರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆಸರೆಯಾದ ಮಹಿಳೆ; 16 ವರ್ಷಗಳಲ್ಲಿ ₹6.54 ಕೋಟಿ ನೆರವು! Gujarat-based social activist Nishita Rajput has reportedly helped around 57,000 girls continue their education over the past 16 years, directing approximately ₹6.54 crore towards educational expenses. ಬಡತನದ ಕಾರಣಕ್ಕೆ ಹೆಣ್ಣುಮಕ್ಕಳ ಶಿಕ್ಷಣ ಮೊಟಕುಗೊಳ್ಳಬಾರದು, ಅವರ ಕನಸುಗಳು ಅರ್ಧದಲ್ಲೇ ಕಮರಿ ಹೋಗಬಾರದು ಎಂಬ ಉದ್ದೇಶದಿಂದ ಗುಜರಾತ್& zwnj ನ ಸಾಮಾಜಿಕ ಕಾರ್ಯಕರ್ತೆ ನಿಶಿತಾ ರಾಜ್& zwnj ಪುತ್ ಕೈಗೊಂಡಿರುವ ಪ್ರಯತ್ನ ನಿಜಕ್ಕೂ ಮಾದರಿಯಾಗಿದೆ.