2 ಕೋಟಿ ರೂ. ಬಜೆಟ್ನ ಬಾಲಿವುಡ್ ಸಿನಿಮಾ 'ಹನುಮಾನ್ ಅಂಶ್' ವಿಶ್ವಾದ್ಯಂತ 427 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದೇ ಹಾದಿಯಲ್ಲಿ 'ಪ್ರೇಮದ ಊರಲಿ' ಸಾಗುತ್ತಿದ್ದು, ಇಂದು ವಿದೇಶಗಳಲ್ಲಿಯೂ ತೆರೆಕಂಡಿದೆ. 3 Min Read ಡಿವೋಶನಲ್ ಸಿನಿಮಾ 'ಹನುಮಾನ್ ಅಂಶ್' ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮೈಲಿಗಲ್ಲನ್ನು ಸಾಧಿಸಿರೋದು ನಿಮಗೆ ತಿಳಿದಿರುವ ವಿಚಾರವೇ. ಅದರಂತೆ ಇದೀಗ ಕನ್ನಡದ ಫ್ಯಾಮಿಲಿ ಡ್ರಾಮಾ 'ಪ್ರೇಮದ ಊರಲಿ' ಕಲೆಕ್ಷನ್ ವಿಚಾರದಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡುತ್ತಿದೆ. 'ಹನುಮಾನ್ ಅಂಶ್'ನಂತೆಯೇ ಕೆಲ ದಿನಗಳಲ್ಲೇ ಸಾಗರೋತ್ತರ ಪ್ರದೇಶಗಳಲ್ಲಿಯೂ ಅದ್ಧೂರಿಯಾಗಿ ಬಿಡುಗಡೆ ಆಗಿದೆ.