ಉಳ್ಳಾಲ: ಶಿಕ್ಷಣ ಎಂದರೆ ಕೇವಲ ಪುಸ್ತಕ ಹಾಗೂ ತರಗತಿ ಕೋಣೆಗಳಲ್ಲ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿದ್ದಾಗ ಶಿಕ್ಷಣ ಪರಿಪೂರ್ಣವಾಗುತ್ತದೆ. ಕ್ರೀಡಾಸ್ಫೂರ್ತಿ, ನಾಯಕತ್ವದ ಗುಣ, ಮೊದಲಾದ ಆ. ಕ್ರೀಡಾಸ್ಫೂರ್ತಿ, ನಾಯಕತ್ವದ ಗುಣ, ಮೊದಲಾದ ಆದರ್ಶಗಳನ್ನು ಕ್ರೀಡೆಯಿಂದ ಮೈಗೂಡಿಸಿಕೊಂಡ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಔದ್ಯೋಗಿಕ ಹಾಗೂ ಸಾಮಾಜಿಕ ಜೀವನದಲ್ಲಿ ಈ ಗುಣ ಅಳವಡಿಸಿಕೊಳ್ಳಬಹುದು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರ ವಿಭಾಗದ ಸಹಾಯಕ ನಿರ್ದೇಶಕ ಕರ್ನಲ್ ಬಸವರಾಜ್ ಎಸ್.ಘಿವಾರಿ ಹೇಳಿದರು. .ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಪದವಿಪೂರ್ವ ಶಿಕ್ಷಣ ಇಲಾಖೆ, ನಂತೂರಿನ ನಿಟ್ಟೆ ಡಾ.ಶಂಕರ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ದೇರಳಕಟ್ಟೆಯ ಬಿ.ಸಿ.