Karnataka Govt: ಬಸವ ಮಂಟಪ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಪುಸ್ತಕ ಮುಟ್ಟುಗೋಲು ಹಾಗೂ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಯಾರು ಈ ರವಿ ಹಂಜ್? ಅವರ ಪುಸ್ತಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ.The Karnataka Cabinet has decided to confiscate Ravi Hanj's book 'Basava Mantapa' and file an FIR against him. Know who Ravi Hanj is and the complete list of books authored by him.