ಬೆಂಗಳೂರು: ನಿರ್ದಿಷ್ಟ ವರ್ಗದ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ವತಿಯಿಂದ ಮಹತ್ವ ಅಪ್ಡೇಟ್ ಸಿಕ್ಕಿದೆ. ಗುಂಪು/ಬಲ್ಕ್ ಟಿಕೆಟ್ (ಎರಡಕ್ಕಿಂತ ಹೆಚ್ಚು) ಬುಕ್ ಮಾಡುವ ವಿಷಯಕ್ಕೆ ಸಂಬಂಧಿಸಿದ ಹಿಂದಿನ ಎಲ್ಲಾ ಮಾರ್ಗಸೂಚಿಗಳನ್ನು ರದ್ದುಗೊಳಿಸಲಾಗಿದೆ. ವಾಣಿಜ್ಯ ಸುತ್ತೋಲೆ ಆಧಾರದಲ್ಲಿ ಗುಂಪು ಬುಕಿಂಗ್ಗೆ ಕುರಿತು ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ, 'ಮುಂಗಡ ಕಾಯ್ದಿರಿಸುವ ಅವಧಿ' (Advance Reservation Period). South Western Railway, Train Group Ticket Booking Rules: ಮದುವೆ, ಪ್ರವಾಸ, ಯಾತ್ರೆಗೆ ತೆರಳುವವರಿಗೆ ಸಿಹಿಸುದ್ದಿ: ರೈಲು ಗುಂಪು ಬುಕಿಂಗ್ನಲ್ಲಿದ್ದ ಬರ್ತ್ ಮಿತಿ ರದ್ದು, ಬುಕಿಂಗ್ ಮತ್ತಷ್ಟು ಸರಳ.