Gold and Silver Prices Crash: ಬಂಗಾರ ಪ್ರಿಯರಿಗೆ ಗುಡ್ನ್ಯೂಸ್, ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಬೆಳ್ಳಿಯೂ ಅಗ್ಗ!, Gold and silver prices in Bengaluru plummeted, with 22-carat gold falling by Rs 4,700 to Rs 1,15,100 today. ಕಳೆದ ಹತ್ತು ದಿನಗಳಲ್ಲಿ ಒಂಬತ್ತು ದಿನ ಬಂಗಾರದ ದರದಲ್ಲಿ ಕುಸಿಯುತ್ತಲೇ ಇದೆ. 22 ಕ್ಯಾರಟ್ ಮತ್ತು 24 ಕ್ಯಾರಟ್ ಬಂಗಾರದ ದರದೊಂದಿಗೆ ಬೆಳ್ಳಿಯ ಬೆಲೆ ಸಹ ಇಳಿಕೆಯಾಗಿದೆ. ಭಾರತ ಸೇರಿದಂತೆ ದೇಶದ ಎಂಸಿಎಕ್ಸ್ ಮಾರುಕಟ್ಟೆಯಲ್ಲೂ ಈ ಲೋಹಗಳಿಗೆ ಬೇಡಿಕೆ ಕುಸಿತಗೊಂಡಿದೆ.