PUC Certificate: ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಪಿಯುಸಿ ಪ್ರಮಾಣಪತ್ರದ ಮಾನ್ಯತಾ ಅವಧಿಯನ್ನು ಪರಿಷ್ಕರಿಸಿದೆ. ಹೊಸ ಬಿಎಸ್-6 ವಾಹನಗಳಿಗೆ 3 ವರ್ಷ ಹಾಗೂ ಹಳೆಯ ವಾಹನಗಳಿಗೆ 3-6 ತಿಂಗಳಿಗೆ ಎಮಿಷನ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. MoRTH has revised PUC certificate validity based on vehicle age and emission norms. New BS-VI private vehicles get 3-year validity, while older BS-I to BS-IV vehicles face frequent testing.