Basava Mantapa Book: ಬಸವಣ್ಣನವರ ವಿಚಾರಧಾರೆ ಸುತ್ತ ಹೊಸ ವಿವಾದ; "ಬಸವ ಮಂಟಪ' ಕೃತಿ ಬಗ್ಗೆ ಪ್ರಿಯಾಂಕ್ ಖರ್ಗೆ ಏನಂದ್ರು. New Controversy Over Basavanna’s Teachings: What Did Priyank Kharge Say About Basava Mantapa Book. ಬಸವಣ್ಣನವರ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಲೇಖಕ ರವಿ ಹಂಜ್ ಅವರ ಬಸವ ಮಂಟಪ ಕೃತಿ ಮುಟ್ಟುಗೋಲಿಗೆ ನಿರ್ಧರಿಸಲಾಗಿದೆ. ಅಲ್ಲದೆ ಲೇಖಕರ ಮೇಲೆ ಎಫ್& zwnj ಐಆರ್ ಸಹ ದಾಖಲಿಸಲಾಗಿದೆ. ಇದೀಗ ಈ ವಿಚಾರದ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದಾರೆ.