Hogi Barthini: ಕನ್ನಡದಲ್ಲಿ 'ಗುಡ್ಬೈ' ಎಂಬ ಪದವಿಲ್ಲ, ಬದಲಾಗಿ 'ಹೋಗಿ ಬರ್ತೀನಿ' ಎಂಬ ಪ್ರೀತಿಯ ಭರವಸೆ ಇದೆ ಎಂಬ ಎಕ್ಸ್ ಹಾಗೂ ಬೆಂಗಳೂರು ರೆಡ್ಡಿಟ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಭಾವುಕ ಕಾಮೆಂಟ್ ಮಾಡಿದ್ದಾರೆ. A viral post on r/bangalore celebrating the Kannada farewell phrase 'Hogi Barthini' has struck an emotional chord online, sparking nostalgic reactions across languages.