Karnataka Reservoir Water Levels: ಕೈಕೊಟ್ಟ ಹಿಂಗಾರು! ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಭಾರಿ ಕುಸಿತ, ನೀರಿನ ಮಟ್ಟ ಇಳಿಕೆ. Failed northeast monsoon rains caused a sharp drop in water inflow across major Karnataka reservoirs, including KRS and Hemavathi. ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ& nbsp ಹಿಂಗಾರು ಮಳೆ ಬಾರದೇ ಕೈ ಕೊಟ್ಟಿದೆ. ಮಳೆ ಬಾರದ ಕಾರಣಕ್ಕೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಳಹರಿವು ತೀವ್ರವಾಗಿ ಕಡಿಮೆ ಆಗಿದ್ದು, ಹೊರ ಹರಿವಿನ ಪ್ರಮಾಣ ಏರಿಕೆ ಆಗಿದೆ. ಇಂದು (ನವೆಂಬರ್ 20) ಶುಕ್ರವಾರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ.