UP CM Yogi : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿಉತ್ತರಾಖಂಡದ ಪೌರಿ ಗಢವಾಲ್ನಲ್ಲಿ ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯ ದುಃಖದ ನಡುವೆಯೂ ಯೋಗಿ ಗೋರಖ್ಪುರದಲ್ಲಿ ತಮ್ಮ ಭಾಷಣ ಮುಂದುವರಿಸಿದ್ದಾರೆ. Uttar Pradesh CM Yogi Adityanath's mother Savitri Devi passed away at 91 in Pauri Garhwal, Uttarakhand due to breathing difficulties. Despite the loss, Yogi continued his speech in Gorakhpur.