Bengaluru Train Update: ಬೆಂಗಳೂರು ರೈಲು ಪ್ರಯಾಣಿಕರ ಗಮನಕ್ಕೆ! ಪಂಚಗಂಗಾ, ಗೋಲ್ ಗುಂಬಜ್ ಸಮಯ ಪರಿಷ್ಕರಣೆ; ಹಾಸನ ಇಂಟರ್ಸಿಟಿ ಭಾಗಶಃ ರದ್ದು, South Western Railway revises Panchaganga and Gol Gumbaz Express timings from October 20 and announces partial cancellations of the Hassan Intercity Express. ಬೆಂಗಳೂರು: ದಸರಾ, ದೀಪಾವಳಿ ಹಬ್ಬಗಳ ಪ್ರಯುಕ್ತ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ವಿಶೇಷ ರೈಲುಗಳ ಬಿಡುಗಡೆ ಮಾತ್ರವಲ್ಲದೇ ಸಮಯ ಪರಿಷ್ಕರಣೆ, ಭಾಗಶಃ ರದ್ದಾದ ರೈಲುಗಳ ಅಪ್ಡೇಟ್ ಮಾಹಿತಿ ಇಲ್ಲಿದೆ. ಬೆಂಗಳೂರಿನ ಯಶವಂತಪುರ ನಿಲ್ದಾಣಕ್ಕೆ ಬರುವ ಎಕ್ಸ್& zwnj ಪ್ರೆಸ್ ರೈಲುಗಳ ಸಮಯ ಪರಿಷ್ಕರಣೆ ಆಗಿದೆ.