2026ರ ತುಳಸಿ ವಿವಾಹವನ್ನು ನವೆಂಬರ್ 21ರಂದು ಆಚರಿಸಲಾಗುತ್ತಿದ್ದು, ಈ ಪವಿತ್ರ ದಿನದ ಶುಭ ಮುಹೂರ್ತ, ಧಾರ್ಮಿಕ ಮಹತ್ವ ಮತ್ತು ಪೂಜಾ ವಿಧಿವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ತುಳಸಿ ಮಾತೆ ಮತ್ತು ಶ್ರೀಮಹಾವಿಷ್ಣುವಿನ ವಿವಾಹದ ಹಿಂದಿನ ಪೌರಾಣಿಕ ಹಿನ್ನೆಲೆ, ಪೂಜೆಗೆ ಬೇಕಾಗುವ ಸಾಮಗ್ರಿಗಳು, ನೈವೇದ್ಯ ಹಾಗೂ ಪಠಿಸಬೇಕಾದ ವಿಶೇಷ ಮಂತ್ರದ ಕುರಿತು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಸುಖ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾದ ಈ ಪವಿತ್ರ ಆಚರಣೆಯ ಮಹತ್ವವನ್ನು ತಿಳಿದುಕೊಳ್ಳಿ.