EPFO New Rules: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಪಿಎಫ್ ಹಣ ಹಿಂಪಡೆಯುವಿಕೆ ನಿಯಮಗಳಲ್ಲಿ ಭಾರಿ ಸುಧಾರಣೆ ತಂದಿದೆ. ಶೇ.90ರಷ್ಟು ಹಣ ವಿತ್ಡ್ರಾ ಹಾಗೂ ನಿವೃತ್ತರಿಗೆ ಎಸ್ಡಬ್ಲ್ಯೂಪಿ ಯೋಜನೆಗೆ ಅನುಮೋದನೆ ನೀಡಲಾಗಿದೆ. EPFO has approved major PF withdrawal reforms, allowing up to 90% partial withdrawal, reducing the final settlement waiting period to 2 months, and introducing SWP for retirees.