ಬಂಗಾಳ ಕೊಲ್ಲಿಯಲ್ಲಿ ಅಕ್ವಾನ್ ಚಂಡಮಾರುತ ಅಬ್ಬರಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸೊಂಪೇಟ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ.ಒಡಿಶಾ ಕರಾವಳಿಯಲ್ಲಿ ಅಕ್ವಾನ್ ಚಂಡಮಾರುತದ ಲ್ಯಾಂಡ್ಫಾಲ್ ಪ. ಬಂಗಾಳ ಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಲ್ಲಿ ತೀವ್ರ ಚಂಡಮಾರುತ 'ಅಕ್ವಾನ್' ಅಬ್ಬರಿಸುತ್ತಿದ್ದು, ಇಂದು (ನವೆಂಬರ್ 20) ಮಧ್ಯಾಹ್ನದ ವೇಳೆಗೆ ಆಂಧ್ರಪ್ರದೇಶದ ನರಸಾಪುರ ಮತ್ತು ಒಡಿಶಾದ ಪುರಿ ನಡುವಿನ ಕರಾವಳಿಗೆ ಅಪ್ಪಳಿಸಲಿದೆ. .ಒಡಿಶಾದಲ್ಲಿ ಚಂಡಮಾರುತ ಅಬ್ಬರಅಕ್ವಾನ್ ಚಂಡಮಾರುತದ ಪ್ರಭಾವದಿಂದ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದ ಸಾಧಾರಣ ಮಳೆಯಾಗುವುದು ಮುಂದುವರಿದಿದೆ. ಆಕಾಶವನ್ನು ಕಪ್ಪು ಮೋಡಗಳು ಆವರಿಸಿದ್ದು, ಮಳೆಯ ಜೊತೆಗೆ ಬಲವಾದ ಗಾಳಿಯು ಸುಂದರಬನ್ಸ್ನ ಕರಾವಳಿ ಪ್ರದೇಶಗಳನ್ನು ಬಡಿದಿದೆ.