Aerospace Sector: ಕರ್ನಾಟಕ ಏರೋಸ್ಪೇಸ್ ಕ್ಷೇತ್ರದಲ್ಲಿ ಶೇ.75 ಹೂಡಿಕೆ ಗುರಿ: ಹೂಡಿಕೆದಾರರಿಗೆ ಸರ್ಕಾರ ಮುಕ್ತ ಆಹ್ವಾನ, Karnataka Aims to Increase Its Share of the Aerospace Sector to 75pc, Invited Investors: check what is the Karnataka govt palns, see here. ಬೆಂಗಳೂರು: ಕರ್ನಾಟಕವು ಮುಂದಿನ ದಿನಗಳಲ್ಲಿ ಬೃಹತ್ ಜಾಗತಿಕ ಹೂಡಿಕೆ ಸಮಾವೇಶ 2027 ನಡೆಸಲಿದೆ. ಈಗಾಗಲೇ ವಿವಿಧ ವಲಯಗಳ ಹಾಗೂ ಬೆಂಗಳೂರಿನಾಚೆಗೂ ಬಂಡವಾಳ ಹೂಡಿಕೆ ಸೆಳೆಯಲು ಮುಂದಾಗಿದೆ. ಇದೀಗ ಏರೋಸ್ಪೇಸ್ ಕ್ಷೇತ್ರದ ಹೂಡಿಕೆಗೆ ಮುಕ್ತ ಆಹ್ವಾನ ನೀಡಿದ್ದು, ಬರೋಬ್ಬರಿ ಶೇ.75ರಷ್ಟು ಗುರಿ ಹಾಕಿಕೊಂಡಿದೆ.