Cyclone Akvan, Karnataka Dry Weather: ಉತ್ತರ ಕರ್ನಾಟಕದಾದ್ಯಂತ ತೀವ್ರ ಥಂಡಿ! ಒಣಹವೆ ಎಚ್ಚರಿಕೆ: ಭೂಮಿಯತ್ತ 'ಅಕ್ವಾನ್' ಚಂಡಮಾರುತ, ಹವಾಮಾನ ವರದಿ. As Cyclone Akvan nears the Andhra coast, IMD forecasts dry weather across Karnataka and intense cold in north parts. ಬೆಂಗಳೂರು: ಬಂಗಾಳಕೊಲ್ಲಿ ಸಮುದ್ರದಲ್ಲಿ ಉಂಟಾಗಿರುವ ಅಕ್ವಾನ್ (Akvan) ತನ್ನ ಸ್ಥಾನದಿಂದ ಉತ್ತರದ ಕಡೆಗೆ ಚಲಿಸುತ್ತಿದೆ. ಮತ್ತೊಂದೆಡೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಬ್ಬು ವಾತಾವರಣ, ಒಣಹವೆ ಕಂಡು ಬಂದರೆ, ಉತ್ತರ ಕರ್ನಾಟಕದಲ್ಲಿ ತೀವ್ರ ಚಳಿ ಸೃಷ್ಟಿಯಾಗಿದ್ದು, ಮೈ ನಡುಗುವಂತಿದೆ.