* ಭಾಷಾ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ ಅನಿಸಿಕೆ* 'ಗದಾಯುದ್ಧ ಸಂಗ್ರಹಂ-ಭೀಷ್ಮವಚನಂ' ಕುರಿತು ಉಪನ್ಯಾಸಉಡುಪಿ: ಪ್ರಾಚೀನ ಕಾವ್ಯಗಳು ಓದುಗಬ್ಬ ಹಾಗೂ ಪಾಡುಗಬ್ಬಗಳಾಗಿ ನಮ್ಮ ಪರಂಪರೆಯ ಶ್. ಚಂಪೂ ಕಾವ್ಯಗಳು ಓದುಗಬ್ಬವಾಗಿದ್ದು ರಾಗ&ತಾಳ ಬದ್ಧವಾಗಿ ಹಾಗೂ ಕಬ್ಬವಾಕ್ಯ ನಿಯಮಗಳೊಂದಿಗೆ ಗಮಕ ಕ್ರಮದಲ್ಲಿ ವಾಚಿಸಿದರೆ ಬಲು ಅಂದ. ರನ್ನ ಮಹಾಕವಿಯ 'ಸಾಹಸ ಭೀಮ ವಿಜಯ' ಕೃತಿಯು ಭೀಮ-ಕೌರವರ ಗದಾಯುದ್ಧದ ಕಥೆಯಾಗಿದೆ. ಮಹಾಭಾರತವನ್ನು ಸಿಂಹಾವಲೋಕನ ತಂತ್ರದಿಂದ ಕಣ್ಣಿಗೆ ಕಟ್ಟಿಕೊಟ್ಟ ಶಕ್ತಿಕವಿ ರನ್ನ ಎಂದು ನಿವೃತ್ತ ಪ್ರಾಂಶುಪಾಲ, ತುಳು-ಕನ್ನಡ ಭಾಷಾ ವಿದ್ವಾಂಸ ಡಾ.