* ಉಡುಪಿ ವಿಭಾಗದ ಅಧ್ಯಕ್ಷ ಎ. ಮಧ್ವರಾಜ ಬಲ್ಲಾಳ ಆಗ್ರಹ* ಎಲ್ಐಸಿ ಕಚೇರಿ ಬಳಿ ನಿವೃತ್ತ ವಿಮಾ ನೌಕರರ ಪ್ರತಿಭಟನೆಉಡುಪಿ: ಬಹಳ ಕಾಲದಿಂದ ನನೆಗುದಿಗೆ ಬಿದ್ದಿರುವ ಪಿಂಚಣಿ ಪರಿಷ್ಕರಣೆ, 1997ರ ಆಗಸ. ಮಧ್ವರಾಜ ಬಲ್ಲಾಳ ಆಗ್ರಹಿಸಿದರು.ಉಡುಪಿಯ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದ ಮುಂಭಾಗದಲ್ಲಿ ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘ ಮತ್ತು ಅಖಿಲ ಭಾರತ ನಿವೃತ್ತ ವಿಮಾ ನೌಕರರ ಫೆಡರೇಷನ್ನ ಉಡುಪಿ ವಿಭಾಗದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.ಅಖಿಲ ಭಾರತ ನಿವೃತ್ತ ವಿಮಾ ನೌಕರರ ಫೆಡರೇಷನ್ನ ಅಧ್ಯಕ್ಷ ಪ.