ಬೆಂಗಳೂರು: ಸಾಂಸ್ಕೃತಿಕ ವಿಶ್ವಗುರು ಬಸವಣ್ಣ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ರವಿ ಹಂಜ್ ಅವರು ಹಾಗೂ ಅವರ 'ಬಸವ ಮಂಟಪ' ಕೃತಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಲಿಂಗಾಯತ ನಾಯಕರು, ಬಸವಪರ ಸಂಘಟನೆಗಳ ಮುಖಂಡರು ಈಗಾಗಲೇ ಪ್ರತಿಭಟನೆ ನಡೆಸಿದ್ದು, ಕ್ರಿಮಿನಲ್ ಮೊಕದ್ದನೆ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೆ ಮುಖ್ಯಮಂತ್ರಿಗಳ ಜತೆ ಮಾತನಾಡಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ. Ravi Hanj Over Controversial Book: 'ಬಸವ ಮಂಟಪ' ಕೃತಿ ಬ್ಯಾನ್ಗೆ ಪಟ್ಟು: ರವಿ ಹಂಜ್ ವಿರುದ್ಧ ಭುಗಿಲೆದ್ದ ಆಕ್ರೋಶ: ಎಂಬಿ ಪಾಟೀಲ್ ಕಾನೂನು ಕ್ರಮದ ಖಡಕ್ ವಾರ್ನಿಂಗ್, Minister MB Patil and Basava Samithi demanded criminal action and.