ಚಿನ್ನದ ಬೆಲೆಯು ಭರ್ಜರಿ ಇಳಿಕೆ ಆಗುತ್ತಿದೆ. ನವೆಂಬರ್ 19ರ ಗುರುವಾರದಂದೂ ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡು ಬಂದಿದೆ. ಇದೀಗ ಚಿನ್ನದ ಬೆಲೆ ಇಳಿಕೆಯ ನಡುವೆಯೇ ಮತ್ತೊಂದು ಗಂಭೀರವಾದ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿದೆ. ಚಿನ್ನದ ಬೆಲೆ ಎಷ್ಟೇ ಏರಿದರೂ, ಆಭರಣ ಖರೀದಿಸುವಾಗ ಅದರ ಶುದ್ಧತೆಯ ಬಗ್ಗೆ ಗ್ರಾಹಕರಿಗೆ ನಂಬಿಕೆ ಇರಬೇಕು. ಆದರೆ ಚಿನ್ನದ ತೂಕ. Gold: ಚಿನ್ನದ ಬೆಲೆ ಭರ್ಜರಿ ಇಳಿಕೆ ನಡುವೆ ಭಾರತದ ಬಂಗಾರ ಪ್ರಿಯರಿಗೆ ಶಾಕ್; ಚೀನಾದ ಖತರ್ನಾಕ್ ಸ್ಕ್ಯಾಮ್ ?. Gold Major Shock for Indian Buyers Amid Price Drop; Is China-Linked Adulteration Scam Unfolding.