Finance Commission Grants: ಕರ್ನಾಟಕ ಗ್ರಾಮ ಪಂಚಾಯಿತಿಗಳ ₹2,186.20 ಕೋಟಿ ಅನುದಾನ ತಡೆಹಿಡಿದ ಕೇಂದ್ರ: ಮೇಲ್ಮನವಿ ಸಲ್ಲಿಕೆಗೆ ನಿರ್ಧಾರ, Minister Shivaraj Tangadagi slammed the Centre for withholding Rs 2,186.20 crore Finance Commission grants meant for Karnataka gram panchayats. ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ 15 ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಿಡುಗಡೆ ಆಗಬೇಕಿರುವ 2,186.20 ಕೋಟಿ ರು& zwnj . ತಡೆ ಹಿಡಿದಿರುವುದು ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಕೀಳು ಹಾಗೂ ದ್ವೇಷ ರಾಜಕಾರಣದ ಪ್ರತೀಕವಾಗಿದೆ. ರಾಜ್ಯ ಸರ್ಕಾರ ಈ ವಿಚಾರವಾಗಿ ವಿಶೇಷ ಮೇಲ್ಮನವಿ ಸಲ್ಲಿಸಲು ಸಜ್ಜಾಗಿದೆ.