Gratuity Eligibility: 5 ವರ್ಷ ಪೂರೈಸದಿದ್ದರೂ ಸಿಗುತ್ತೆ ಗ್ರಾಚ್ಯುಟಿ! ಉದ್ಯೋಗಿಗಳಿಗೆ ಕರ್ನಾಟಕ ಹೈಕೋರ್ಟ್ ಸಿಹಿಸುದ್ದಿ, Karnataka High Court Big Relief for Employees: Full 5-Year Tenure Not Mandatory to Claim Gratuity. ಬೆಂಗಳೂರು: ಉದ್ಯೋಗಿಯೊಬ್ಬರು ಒಂದೇ ಕಂಪನಿಯಲ್ಲಿ ಐದು ವರ್ಷ ನಿರಂತರವಾಗಿ ದುಡಿದರೆ ಆತನ ವೇತನದಲ್ಲಿ ಕಡಿತವಾಗುವ ಗ್ರಾಚ್ಯುಟಿ ಹಣವನ್ನು ಮರುಪಾವತಿಸಬೇಕು. ಆದರೆ ಬೆಂಗಳೂರು ನಮ್ಮ ಮೆಟ್ರೋ ನೌಕರರೊಬ್ಬರು ಅರ್ಹ ಅವಧಿಯಲ್ಲಿ ಕೆಲಸ ಮಾಡಿದ್ದರು ಸಹಿತ ಗ್ರಾಚ್ಯುಟಿ ನೀಡದ್ದರಿಂದ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.ಒಂದು ಕಂಪನಿಯಲ್ಲಿ ಐದು ವರ್ಷ ಪೂರ್ಣಗೊಳ್ಳುವ ಕೆಲವೇ ತಿಂಗಳುಗಳ ಮೊದಲು ಕೆಲಸ ಬಿಟ್ಟರೆ ಗ್ರಾಚ್ಯುಟಿ ಸಿಗುವುದಿಲ್ಲವೇ?