Tamil Nadu vs Kerala: ತಮಿಳುನಾಡು vs ಕೇರಳ: ದೆಹಲಿಯ ಅಂತರರಾಷ್ಟ್ರೀಯ ವ್ಯಾಪಾರ ಮೇಳ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ವಾರ್! Tamil Nadu vs Kerala: India International Trade Fair Sparks Social Media War Between Two States. ತಮಿಳುನಾಡು ಹಾಗೂ ಕೇರಳದ ಜನರ ನಡುವೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ವಾರ್ ನಡೆಯುವುದು ಮುಂದುವರಿದಿದೆ. ಅಣ್ಣತಮ್ಮಂದಿರಂತೆಯೇ ಈ ಎರಡೂ ರಾಜ್ಯಗಳು ಇವೆಯಾದರೂ, ಮುಳ್ಳಪೆರಿಯಾರ ಜಲಾಶಯ ವಿವಾದ ಸೇರಿದಂತೆ ಹಲವು ವಿಚಾರಗಳು ಕೇರಳ ಮತ್ತು ತಮಿಳುನಾಡಿನ ನಡುವೆ ಬೂದಿ ಮುಚ್ಚಿದ ಕೆಂಡದಂತೆ ಇದೆ.