Guest Lecturers: "ಕಲಾವಿದರ ಬದುಕಿಗೆ ಬಣ್ಣ ತುಂಬಬೇಕಾದ ಸರ್ಕಾರವೇ ಅವರ ಬದುಕನ್ನು ಕತ್ತಲೆಗೆ ತಳ್ಳಿದೆ!'. Guest Lecturers: Government Accused of Pushing Artists into Darkness Instead of Supporting Their Livelihoods! ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಟ್ವೀಟ್ ಮಾಡಿರುವ ಅವರು, ಕಲಾವಿದರ ಬದುಕಿಗೆ ಬಣ್ಣ ತುಂಬಬೇಕಾದ ಸರ್ಕಾರವೇ ಅವರ ಬದುಕನ್ನು ಕತ್ತಲೆಗೆ ತಳ್ಳಿದೆ! ಕಳೆದ 7 ತಿಂಗಳಿಂದ ಗೌರವಧನವಿಲ್ಲದೆ ಪರದಾಡುತ್ತಿರುವ 17 ಮಂದಿ ಅತಿಥಿ ಉಪನ್ಯಾಸಕರು! ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವಲ್ಲದೆ ಮತ್ತೇನು, ಡಿ.ಕೆ. ಶಿವಕುಮಾರ್ ಅವರೇ ಎಂದು ಪ್ರಶ್ನೆ ಮಾಡಿದ್ದಾರೆ.