Sabarimala Pilgrims: ಶಬರಿಮಲೆ ಯಾತ್ರಾರ್ಥಿಗಳಿಗೆ ಕೇರಳ ಸರ್ಕಾರದಿಂದ ಗುಡ್ನ್ಯೂಸ್; ತಿರುಪತಿ ಮಾದರಿಯಲ್ಲಿ ಹೊಸ ಬದಲಾವಣೆ!. Sabarimala Pilgrims Get Big Relief as Kerala Plans Tirupati-Style Facilities and Major Upgrades. ಕೇರಳಂನ ಶಬರಿ ಮಲೆ ಯಾತ್ರೆ ಮಾಡುವ ಭಕ್ತಾದಿಗಳಿಗೆ ಕೇರಳಂನ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರು ಗುಡ್& zwnj ನ್ಯೂಸ್ ಕೊಟ್ಟಿದ್ದಾರೆ. ಪ್ರತಿವರ್ಷವೂ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಜನ ಭಕ್ತಾದಿಗಳು ಹೋಗುತ್ತಾರೆ. ಇದೀಗ ಕೇರಳ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರವು ಅಪಾರ ಭಕ್ತರಿಗೆ ಅನುಕೂಲವನ್ನುಂಟು ಮಾಡಲಿದೆ. ಅಲ್ಲದೆ, ತಿರುಪತಿ ಮಾದರಿಯಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೂ ಕೇರಳ ಸರ್ಕಾರ ಮುಂದಾಗಿದೆ.