Premada Oorali: ಪ್ರೇಮದ ಊರಲಿ ಸಿನಿಮಾದ ಬಗ್ಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಚ್ಚರಿಯ ಪೋಸ್ಟ್, ಕನ್ನಡಿಗರು ಏನಂದ್ರು?. Premada Oorali: Director Nagathihalli Chandrashekhar’s Surprising Post; How Did Kannada Audiences React. ಕನ್ನಡ& nbsp ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವ ಹಾಗೂ 2026ನೇ ಸಾಲಿನಲ್ಲಿ ಭಾರಿ ಸದ್ದು ಮಾಡಿರುವ ಪ್ರೇಮದ ಊರಲಿ ಸಿನಿಮಾದ ಬಗ್ಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿಯ ಪೋಸ್ಟ್& zwnj ಮಾಡಿದ್ದಾರೆ.ಸೋಷಿಯಲ್& nbsp ಮೀಡಿಯಾದಲ್ಲಿ ಪ್ರೇಮದ ಊರಲಿ ಸಿನಿಮಾದ ಬಗ್ಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ವಿಶೇಷ ಪೋಸ್ಟ್& zwnj ಹಂಚಿಕೊಂಡಿದ್ದಾರೆ. ಪ್ರೀತಿಯ ಮನೋಜ್, ...