Nilgiri Biosphere Reserve: ನೀಲಗಿರಿ ಮೀಸಲು ಪ್ರದೇಶದಲ್ಲಿ ರೀಲ್ಸ್ ಹುಚ್ಚಾಟ: ತಮಿಳುನಾಡು ಸಚಿವರ ವಿರುದ್ಧ ಕ್ರಮಕ್ಕೆ ರಾಮಲಿಂಗಾರೆಡ್ಡಿ ಆಗ್ರಹ!, Karnataka Forest Minister Ramalinga Reddy demanded action against Tamil Nadu Minister Vanni Arasu for Nilgiri Reserve violations. ಬೆಂಗಳೂರು: ಕರ್ನಾಟಕದಲ್ಲೂ ಹರಡಿಕೊಂಡಿರುವ ನೀಲಗಿರಿ ಜೀವಗೋಳ ಮೀಸಲು ಪ್ರದೇಶದ ಒಳಗೆ ವನ್ಯಜೀವಿ ಸಂರಕ್ಷಣಾ ನಿಯಮಗಳನ್ನು ತಮಿಳುನಾಡು ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಮತ್ತು ಅವರ ಪರಿವಾರ ಉಲ್ಲಂಘಿಸಿದೆ. ಅವರ ವಿರುದ್ಧ ಔಪಚಾರಿಕ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಒತ್ತಾಯಿಸಿದ್ದಾರೆ.