One-Way Special Trains: 'ಛತ್' ದಟ್ಟಣೆ ನಿವಾರಣೆಗೆ ಕ್ರಮ: ಬೆಂಗಳೂರು, ಮೈಸೂರಿನಿಂದ ವಿಶೇಷ ರೈಲುಗಳ ಸೇವೆ, ವೇಳಾಪಟ್ಟಿ. Indian Railways announced one-way special trains between Bengaluru, Mysuru, Danapur, and Darbhanga to clear post-Chhath passenger rush. ಬೆಂಗಳೂರು: ಛತ್ ಹಬ್ಬದ ನಂತರದ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ಸಾರ್ವಜನಿಕರಿಗೆ ಅನುಕೂಲವಾಗಲು ಭಾರತೀಯ ರೈಲ್ವೆಯು ಕರ್ನಾಟಕ ಮತ್ತು ಬಿಹಾರದ ನಡುವೆ ಏಕ ಮುಖ ಸಂಚಾರಕ್ಕಾಗಿ ವಿಶೇಷ ರೈಲುಗಳ ಕಾರ್ಯಾಚರಣೆಗೆ ನಿರ್ಧರಿಸಿದೆ. ಬೆಂಗಳೂರು, ಮೈಸೂರು ಸೇರಿ ವಿವಿಧೆಡೆಯಿಂದ ರೈಲುಗಳು ಸಂಚರಿಸಲಿವೆ. ವೇಳಾಪಟ್ಟಿ ಮುಂದಿದೆ.