ಪರಶುರಾಮಪುರ: ಸರ್ಕಾರದ ನಿರ್ದೇಶನದಂತೆ ಗೋಶಾಲೆ ಆರಂಭಿಸಿ ಜಾನುವಾರುಗಳಿಗೆ ಮೇವು, ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರುಮೂರ್ತಿ ಹೇಳಿದರು.ಸಮೀಪದ. ರುಮೂರ್ತಿ ಹೇಳಿದರು.ಸಮೀಪದ ಚೌಳೂರು ಗೇಟ್ ಬಳಿ ಜಿಲ್ಲಾಡಳಿತದ ವತಿಯಂದ ತೆರೆಯಲಾಗಿರುವ ಗೋಶಾಲೆಗೆ ಬುಧವಾರ ಜಾನುವಾರುಗಳಿಗೆ ಮೇವು, ಅಕ್ಕಿ, ಬೆಲ್ಲ ತಿನ್ನಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳಲ್ಲಿ ಗೋಶಾಲೆ ತೆರೆದು ಜಾನುವಾರುಗಳಿಗೆ ಮೇವು, ನೀರು ನೆರಳಿನ ವ್ಯವಸ್ಥೆ ಮಾಡುತ್ತಿದೆ. ಜನರಿಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಿದೆ ಎಂದು ತಿಳಿಸಿದರು.ಗೋಶಾಲೆಯಲ್ಲಿ ಜಾನುವಾರುಗಳಿಗೆ ಗುಣಮಟ್ಟದ ಮೇವು ಒದಗಿಸುವ ಹೊಣೆ ತಾಲೂಕು ಆಡಳಿತದ್ದಾಗಿದೆ.