ಸೋದರ ಮಾವನನ್ನೇ ಮದುವೆಯಾಗುವುದು, ವಯಸ್ಸಾದ ನಟನೊಂದಿಗೆ ರೊಮ್ಯಾನ್ಸ್ ಬಗ್ಗೆ ರಾಧಿಕಾ ಆಪ್ಟೆ ಮಾತು.ರಾಧಿಕಾ ಆಪ್ಟೆ ಅಂದು ಹೇಳಿದ್ದೇನು, ತಾವ್ಯಾಕೆ ನಕ್ಕಿದ್ದು ಎಂದು ಸ್ಪಷ್ಟನೆ ಕೊಟ್ಟ ಸೌತ್ ಬ್ಯೂ. Keerthy Suresh Reacts To Radhika Apte: 'ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ ಅಂದು ರಾಧಿಕಾ ಆಪ್ಟೆ ಅವರು ಏನು ಮಾತನಾಡಿದರು ಎನ್ನುವುದೇ ಅರ್ಥವಾಗಿಲ್ಲ. ತೆಲುಗು ಸಿನಿಮಾವೊಂದರಲ್ಲಿ ಸೋದರ ಮಾವನನ್ನು ಮದುವೆಯಾಗಿ ಅವರೊಂದಿಗೆ, ರೊಮ್ಯಾನ್ಸ್ ಮಾಡಬೇಕಿತ್ತು. ಆ ಪಾತ್ರ ನನಗಿಷ್ಟವಾಗಿಲ್ಲ ಎಂದು ಹೇಳಿದಾಗ ನನಗೆ ಅರ್ಥವಾಗಿಲ್ಲ. ಆ ನಂತರ ಆಕೆ ನಮ್ಮ ಮದುವೆ ಪದ್ಧತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅರಿತುಕೊಂಡೆ.