India population 2070: ಮುಂದಿನ ಐದು ದಶಕಗಳಲ್ಲಿ ಭಾರತವು ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಿಯೇ ಮುಂದುವರಿಯಲಿದ್ದರೂ, 2070ರ ವೇಳೆಗೆ ಪಾಕಿಸ್ತಾನದ ನಂತರ ವಿಶ್ವದ ಎರಡನೇ ಅತಿದೊಡ್ಡ ಮುಸ್ಲಿಂ ಜ. 201 ದೇಶಗಳ ಏಳು ಪ್ರಮುಖ ಧಾರ್ಮಿಕ ಗುಂಪುಗಳ ಅಧ್ಯಯನ ನಡೆಸಿರುವ ಪ್ಯೂ, 2035ರ ವೇಳೆಗೆ ಜಾಗತಿಕವಾಗಿ ಕ್ರಿಶ್ಚಿಯನ್ನರನ್ನು ಹಿಂದಿಕ್ಕಿ ಮುಸ್ಲಿಮರು ವಿಶ್ವದ ಅತಿದೊಡ್ಡ ಧಾರ್ಮಿಕ ಗುಂಪಾಗಲಿದ್ದಾರೆ ಎಂದು ಅಂದಾಜಿಸಿದೆ.ವರದಿಯ ಪ್ರಕಾರ, ಭಾರತದಲ್ಲಿ ಹಿಂದೂಗಳ ಜನಸಂಖ್ಯೆಯು 2020ರಲ್ಲಿ ಇದ್ದ 111 ಕೋಟಿಯಿಂದ 2070ರ ವೇಳೆಗೆ 129 ಕೋಟಿಗೆ ಏರಿಕೆಯಾಗಲಿದೆ (ಸುಮಾರು 17.6 ಕೋಟಿ ಹೆಚ್ಚಳ). ಆದರೆ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಮಾಣ ಶೇ. .