ಬಿಗ್ ಬಾಸ್ ಮನೆಯಲ್ಲಿ ಗಾನವಿ ಅವರು ಜಗದೀಶ್ ಅವರನ್ನು ವಠಾರದ ಆಂಟಿ ಎಂದು ಕರೆದು ಅವಮಾನಿಸಿದ್ದಾರೆ. ಇದಕ್ಕೆ ಜಗದೀಶ್ ಖಡಕ್ ಕೌಂಟರ್ ಕೊಟ್ಟ ಬೆನ್ನಲ್ಲೇ ಗಾನವಿ ತಾವೇ ಸಂತ್ರಸ್ತೆಯಂತೆ ಡ್ರಾಮಾ ಶುರು ಮಾಡಿದ್ದಾರೆ. ಗಾನವಿ ಅವರ ಈ ವರ್ತನೆ ಕಂಡು ಮನೆಮಂದಿ ಶಾಕ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಮನೆಯಲ್ಲಿ ಗಾನವಿ ಅವರ ಆಟ ಮತ್ತು ವರ್ತನೆ ಕಂಡು ಮನೆಮಂದಿ ಶಾಕ್ ಆಗಿದ್ದಾರೆ. ಸಹ ಸ್ಪರ್ಧಿ ಜಗದೀಶ್ ಅವರ ಜೊತೆ ಜಗಳಕ್ಕೆ ಇಳಿದ ಗಾನವಿ, ವೈಯಕ್ತಿಕ ವಿಚಾರಗಳನ್ನು ಎಳೆದು ತಂದು ಟೀಕಿಸಿದ್ದಾರೆ.