ಮಗಳು ಮೀರಾ ಕೊನೆಯ ಬಾರಿ ಧರಿಸಿದ್ದ ವಾಚ್ ಅನ್ನೇ ವಿಜಯ್ ಆಂಟನಿ ಬಳಸುತ್ತಿದ್ದಾರೆ. ಮಗಳು ಮೀರಾ ನಿಧನದ ಬಳಿಕ ಚಪ್ಪಲಿ ಧರಿಸುವುದನ್ನೇ ನಿಲ್ಲಿಸಿದ ವಿಜಯ್ ಆಂಟನಿ. 'ಅಪ್ಪ ಕುಟ್ಟಿ' ವೇದಿಕೆಯಲ್ಲಿ. 'ಅಪ್ಪ ಕುಟ್ಟಿ' ವೇದಿಕೆಯಲ್ಲಿ ಪತ್ನಿ ಫಾತಿಮಾ ಭಾವುಕ ಮಾತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್..Vijay Antony wife Fatima gets emotional at 'Appa Kutty' event,: ನಟ ಮತ್ತು ಸಂಗೀತ ನಿರ್ದೇಶಕ ವಿಜಯ್ ಆಂಟನಿ ಅವರು ತಮ್ಮ ಹಿರಿಯ ಮಗಳು ಮೀರಾ 2023 ಸೆಪ್ಟೆಂಬರ್ 19ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳು ಮೀರಾ ಅಗಲಿ ಮೂರು ವರ್ಷ ಕಳೆದರೂ, ವಿಜಯ್ ಆಂಟನಿ ಇನ್ನೂ ಆ ನೆನಪಿನಿಂದ ಹೊರಬಂದಿಲ್ಲ.