ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ‘ಸಿದ್ದಸಿರಿ ಕೋ-ಆಪರೇಟಿವ್ ಬ್ಯಾಂಕ್’ ಕುರಿತು ಬೇರೆ ರೀತಿಯ ಮಾತುಗಳು ಕೇಳಿಬರುತ್ತಿವೆ. ಬ್ಯಾಂಕ್ನ ಬಡ ಠೇವಣಿದಾರರ 1065 ಕೋಟಿ ರೂ. ಹಣವನ್ನು ಚಿಂಚೋಳಿಯ ಎಥೆನಾಲ್ ಘಟಕಕ್ಕೆ ಸುರಿಯಲಾಗಿದೆ. ಬ್ಯಾಂಕ್ನಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿದ್ದು, ಇದೀಗ ಎಲ್ಲಾ ಆರೋಪಗಳಿಗೆ ಸ್ವತಃ ಬಸನಗೌಡ ಪಾಟೀಲ್ ಯತ್ನಾಳ್,ಶಿವಯೋಗಿ ಸಿದ್ಧರಾಮೇಶ್ವರರನ್ನ ಸ್ಮರಿಸಿ ಸ್ಪಷ್ಟನೆ ನೀಡಿದ್ದಾರೆ. ವಿಜಯಪುರ, (ನವೆಂಬರ್ 18): ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ‘ಸಿದ್ದಸಿರಿ ಕೋ-ಆಪರೇಟಿವ್ ಬ್ಯಾಂಕ್’ ಕುರಿತು ಬೇರೆ ರೀತಿಯ ಮಾತುಗಳು ಕೇಳಿಬರುತ್ತಿವೆ.