Elephant Nagarahole Forest: ನಾಗರಹೊಳೆಯಲ್ಲಿ ಕಾಡಾನೆ ಮೇಲೆ ಕಲ್ಲು ತೂರಾಟ: ಬೈಕ್ ಸವಾರರ ಬಂಧನಕ್ಕೆ ರಾಮಲಿಂಗಾರೆಡ್ಡಿ ಖಡಕ್ ಸೂಚನೆ, Forest Minister Ramalinga Reddy ordered strict legal action after a viral video showed bikers pelting stones at an elephant. ಮೈಸೂರು: ಮೈಸೂರು ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಹರಡಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹೆದ್ದಾರಿಯಲ್ಲಿ ಸಂಚರಿಸುವಾಗ ವನ್ಯಮೃಗಗಳಿಗೆ ತೊಂದರೆ ಆಗದಂತೆ ಸಂಚರಿಸುವ ನಿಯಮ ಇದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಈ ಮಾರ್ಗದಲ್ಲಿ ಸಂಚಾರಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಸಮಯ ನಿರ್ಬಂಧ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸಲೇಬೇಕಿದೆ.