Tungabhadra Dam Water: ಕೊಪ್ಪಳ, ವಿಜಯನಗರ ಸೇರಿ 4 ಜಿಲ್ಲೆ ರೈತರಿಗೆ ಗುಡ್ನ್ಯೂಸ್! ನ.28ರ ವರೆಗೆ ಕಾಲುವೆಗಳಿಗೆ ತುಂಗಭದ್ರಾ ನೀರು, Minister Shivaraj Tangadagi announced Tungabhadra dam water release till November 28 for standing crops across four districts. ಬೆಂಗಳೂರು: ರೈತರ ಹಿತ ಕಾಪಾಡುವ ದೃಷ್ಟಿಯಿಂದ ತುಂಗಭದ್ರಾ ಅಣೆಕಟ್ಟೆಯಿಂದ& zwnj ರಾಯಚೂರು, ಕೊಪ್ಪಳ, ಬಳ್ಳಾರಿ & zwnj ಹಾಗೂ ವಿಜಯನಗರ ಜಿಲ್ಲೆಯಲ್ಲಿನ ನಿಂತ ಬೆಳೆಗಳಿಗೆ ನವೆಂಬರ್ 28ರವರೆಗೆ ನೀರು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಶಿವರಾಜ್.